SADARA ACHEIVERS
|
ಶ್ರೀಯುತ ಸುಜಿತ್ ಕುಮಾರ್ ಬಿ.ಎಸ್.,
Motor Sports Racing Champion,
ಬೆಂಗಳೂರು. S/o ಲೇಟ್ ಶ್ರೀ ಶಂಕರಪ್ಪ ಬಿ.ಕೆ. (ಲೇಟ್ ಶ್ರೀ. ಜಿ. ನಂಜುಂಡಪ್ಪರವರ ಪುತ್ರ), ಮಾಗೋಡು,
ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ.
|
ಸುಜಿತ್ ಕುಮಾರ್ ಬಿ.ಎಸ್. ಮಾಗೋಡು ನಿವಾಸಿಗಳಾದ ಶ್ರೀಮತಿ ಉಮಾದೇವಿ ಎನ್. ಮತ್ತು ಲೇಟ್ ಶ್ರೀ ಶಂಕರಪ್ಪ ಬಿ.ಕೆ. ರವರ ಪುತ್ರ (ಲೇಟ್ ಶ್ರೀ. ಜಿ. ನಂಜುಂಡಪ್ಪ ಮತ್ತು ಲೇಟ್ ಶ್ರೀ. ಲಕ್ಷ್ಮೀದೇವಮ್ಮ, ಮಾಗೋಡು ರವರ ಮೊಮ್ಮಗ) ರಾದ ಶ್ರೀಯುತರು ಪ್ರಸ್ತುತ ಬೆಂಗಳೂರಿನ ವಿಜಯನಗರದಲ್ಲಿ ವಾಸ್ತವ್ಯ ಹೊಂದಿದ್ದು ಸುಮಾರು ೨೫ ವರ್ಷಗಳಿಂದ ಮೋಟಾರ್ ಸ್ಪೋರ್ಟ್ಸ್ ನಲ್ಲಿ ಭಾಗಿಗಳಾಗಿ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರೆ.ಖ್ಯಾತ ಕ್ರಿಕೆಟಿಗ ಶ್ರೀ ಎಂ.ಎಸ್. ದೋನಿ ರವರಿಂದ ಚಾಂಪಿಯನ್ ಪ್ರಶಸ್ತಿ ಪುರಸ್ಕೃತಗೊಂಡಿದ್ದಾರೆ.
ಶ್ರೀಯುತ ಸುಜಿತ್ ಕುಮಾರ್ ಬಿ.ಎಸ್. ರವರಿಗೆ ಲಭಿಸಿದ ಸ್ಥಾನಮಾನಗಳು:
Achivements of Sri. Sujith Kumar B.S:
1. Chairman (2 Wheeler Motor Racing) Federation of Motor Sports Clubs of INDIA (FMSCI) for 2015-16. 2. 6 Times National Car Rally Champion Co-Driver & Winner of Malaysian Rally. 3. Manager – Motor Sports Team Sidvin India Racing Pvt. Ltd., 4. 25 Years of Exclusive involvement in Motor Sports. 5. Successfully Managed the “YAMAHA RACING TEAM” in Supercross, Motorcross and Road Racing. 6. Won Multiple National Championship titles representing companies like: TATA Motors, MRF Racing, JK TYRE Motor Sports. 7. Qualified National (FMSCI) and International (FIM) Sporting Official. 8. Handled multiple “2 Wheeler Racing and 4 Wheeler Rally” as Chief Forward- a highest level Official. 9. Some of the prestigious Rallies are: Rajasthan Desert Storm Rally, Indo-Nepal Rally and Raid the Himalaya Rally.
|
ಡಾ|| ರಶ್ಮಿ ಎಸ್, M.V.Sc.(Animal Genetics and Breeding), D/o ಶ್ರೀ ಶಂಕರಪ್ಪ ಸಿ. (S/o ಲೇಟ್ ಚೆನ್ನೇಗೌಡ), ಮಾಗೋಡು, ಶಿರಾ ತಾಲ್ಲೂಕು, ತುಮಕೂರು ಜಿಲ್ಲೆ.
|
ಡಾ|| ರಶ್ಮಿ ಎಸ್. ಮೂಲತಃ ಮಾಗೋಡು ನಿವಾಸಿಗಳಾದ ಶ್ರೀಯುತ ಶಂಕರಪ್ಪ ಸಿ. (ಲೇಟ್ ಚೆನ್ನೇಗೌಡರ ಪುತ್ರ) ರವರ ಪುತ್ರಿ. ಶ್ರೀಯುತರು ಎಮ್.ವಿ.ಎಸ್.ಸಿ. ಪದವಿಯಲ್ಲಿ ವಿಶ್ವವಿದ್ಯಾನಿಲಯದ ಬಂಗಾದ ಪದಕ ಪಡೆದಿದ್ದಾರೆ ಮತ್ತು “೨೦೧೫ ರ ಯುವ ವಿಜ್ಘಾನಿ” ಪ್ರಶಸ್ತಿ ಪುರಸ್ಕೃತರು.
Occupation: Veterinary Officer, Institute of Animal Health and Veterinary Biologicals, Hebbala ,Bangalore.
AWARDS:
1. UNIVERSITY GOLD MEDAL for highest CGPA in M.V.Sc.(Animal Genetics and Breeding) during Academic Year 2006-07.
2. Participated in XIV National Seminar organised by IAWV held at Pune on October 8th to 10 th 2015 and presented the paper "Detection of FXI Deficiency in Breeding Bulls" for which awarded "YOUNG SCIENTIST AWARD" for the year 2015.
|
|
|
|
|