| ಗೌರಿಬಿದನೂರಿನ ಇಡಗೂರು ರಸ್ತೆಯಲ್ಲಿ ನೂತನ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮ |
|
ಆತ್ಮೀಯರೇ, ಹಿಂದೂಸಾದರ ಕ್ಷೇಮಾಭಿವೃದ್ಧಿ ಸಂಘ, ಬೆಂಗಳೂರು ವತಿಯಿಂದ ಮತ್ತು ಗೌರಿಬಿದನೂರು ತಾಲ್ಲೂಕು ಸಮಿತಿ ಉಸ್ತುವಾರಿಯಲ್ಲಿ ಗೌರಿಬಿದನೂರಿನ ಇಡಗೂರು ರಸ್ತೆಯಲ್ಲಿ ನೂತನ ಸಮುದಾಯ ಭವನದ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆತ್ಮೀಯ ಆಹ್ವಾನ... ಸ್ಥಳ : ವೀರಂಡಹಳ್ಳಿ,ಇಡಗೂರು ರಸ್ತೆ, ಗೌರಿಬಿದನೂರು. ಸಮಯ : ಶುಕ್ರವಾರ 16.01.2026 ರಂದು ಬೆಳಿಗ್ಗೆ 10.30 ಕ್ಕೆ
|






