ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ದಿನಾಂಕ: ಸೆಪ್ಟೆಂಬರ್ 29, 2024 |
ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು
ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆ ದಿನಾಂಕ: ಸೆಪ್ಟೆಂಬರ್ 29, 2024 ರ ಭಾನುವಾರ ಬೆಳಿಗ್ಗೆ 11.00 ಗಂಟೆಗೆ ಮಾನ್ಯ ಆಜೀವ ಸದಸ್ಯರೇ,
ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ದಿನಾಂಕ :29.09.2024 ರ ಭಾನುವಾರಬೆಳಿಗ್ಗೆ 11.00 ಗಂಟೆಗೆ ಬೆಂಗಳೂರು ಕೇಂದ್ರ ಸಂಘದ ಆವರಣದಲ್ಲಿ ಸಂಘದಗೌರವಧ್ಯಕ್ಷರಾದ ಶ್ರೀ ಕ್ಯಾಪ್ಟನ್ ಎಂ.ಎಂ ಹರೀಶ್ ರವರ ಉಪಸ್ಥಿತಿಯಲ್ಲಿಕೇಂದ್ರ ಸಂಘದ ಅಧ್ಯಕ್ಷರಾದ ಶ್ರೀ ಡಿ.ಈ. ರವಿಕುಮಾರ್ ರವರಘನ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿದೆ.ವಾರ್ಷಿಕ ಸರ್ವ ಸದಸ್ಯರ ಸಭಾ ಸೂಚನಾ ಪತ್ರವನ್ನು ಅಂಚೆ ಮುಖೇನ ಸಂಘದ ಎಲ್ಲಾಆಜೀವ ಸದಸ್ಯರಿಗೆ ಕಳುಹಿಸಲಾಗಿದೆ. ಆದುದರಿಂದಸದಸ್ಯರು ದಿನಾಂಕ :29.09.2024 ರ ಭಾನುವಾರ ನಡೆಯುವ ಸಂಘದವಾರ್ಷಿಕ ಸದಸ್ಯರ ಸಭೆಗೆ ಮಾನ್ಯ ಸರ್ವ ಸದಸ್ಯರೂ ಹಾಜರಾಗಿ ಕಾರ್ಯಕಲಾಪಗಳನ್ನುಯಶಸ್ವಿಯಾಗಿ ನಡೆಸಿಕೊಡಲು ಕೋರಲಾಗಿದೆ.
|
|