ಮುಖಪುಟ ಸಂಘಟನೆಗಳು
ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘದ ಸಂಘಟನೆಗಳು

ಹಿಂದೂ ಸಾದರ ವಿವಿಧ ಸಂಘಟನೆಗಳು

ಹಿಂದೂ ಸಾದರ ಕ್ಷೇಮಾಭಿವೃದ್ಧಿ ಸಂಘ (ರಿ), ಬೆಂಗಳೂರು ಕೇಂದ್ರ ಸಂಘದ ಸಮಸ್ತ ಕಾರ್ಯಚಟುವಟಿಕೆಗಳಲ್ಲಿ ಸಹಕಾರ ನೀಡಿತ್ತಿರುವ, ಗ್ರಾಮ ಮಟ್ಟದಲ್ಲಿ ಮತ್ತು ತಾಲ್ಲೂಕು ಮಟ್ಟದಲ್ಲಿ ಸ್ಥಾಪಿತವಾದ ಸಮಾಜದ ವಿವಿಧ ಸಂಘ-ಸಂಸ್ಥೆ-ಸಂಘಟನೆಗಳ ಪಟ್ಟಿ :

ತಾಲ್ಲೂಕು-ಜಿಲ್ಲಾ ಕೇಂದ್ರದ ವನಿತೆಯರ ಸಂಘಟಿತ ಹಿಂದೂ ಸಾದರ ವನಿತಾ ಮಂಡಳಿಗಳು:


ಸಾಧನಾ ವನಿತಾ ಮಂಡಳಿ, ಬೆಂಗಳೂರು
ಸ್ಪೂರ್ತಿ ವನಿತಾ ಮಂಡಳಿ, ತುಮಕೂರು
ಮೈತ್ರಿ ವನಿತಾ ಮಂಡಳಿ, ಮಧುಗಿರಿ
ಸಾಧ್ವಿ ವನಿತಾ ಮಂಡಳಿ, ಗೌರಿಬಿದನೂರು

ಗ್ರಾಮೀಣ ಭಾಗದ ಸಮಾಜ ಬಂಧುಗಳು ಸ್ಥಳೀಯವಾಗಿ ಸಂಘಟಿತರಾಗಿ ಅಭಿವೃದ್ದಿಕಾರ್ಯಗಳನ್ನು ಕೈಗೊಳ್ಳಲು ನೆರವಾಗುವ ದಿಸೆಯಲ್ಲಿ ಸ್ಥಾಪಿಸಿದ ಸಮಿತಿಗಳು:

ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ, ಕೊಡಗೇನಹಳ್ಳಿ ಹೋಬಳಿ ಶಾಖೆ. ಮದುಗಿರಿ ತಾಲ್ಲೂಕು
ಹಿಂದೂ ಸಾದರ ಕ್ಷೇಮಾಭಿವೃದ್ದಿ ಸಂಘ, ಬ್ಯಾಲ್ಯಾ ಗ್ರಾಮ ಶಾಖೆ. ಮದುಗಿರಿ ತಾಲ್ಲೂಕು

ಸರ್ಕಾರೀ-ಅನುಧಾನಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಾಜದ ನೌಕರರ ಸಂಘಟಿತ ಸಂಸ್ಥೆಗಳು ಹಿಂದೂ ಸಾದರ ನೌಕರರ ಸಂಘಗಳು:

ಹಿಂದೂ ಸಾದರ ನೌಕರರ ಸಂಘ, ಗೌರಿಬಿದನೂರು
ಹಿಂದೂ ಸಾದರ ನೌಕರರ ಸಂಘ, ಮಧುಗಿರಿ

ಯುವ ಸಮಾಜ ಬಂಧುಗಳನ್ನು ಸಂಘಟಿಸಿ ಸಮಾಜದ ಮುಖ್ಯ ವಾಹಿನಿಗೆ ತರುವ ಸಲುವಾಗಿ ಪ್ರಾರಂಭಿಸಿದ ಹಿಂದೂ ಸಾದರ ಯುವ ವೇದಿಕೆಗಳು:

ಹಿಂದೂ ಸಾದರ ಯುವ ವೇದಿಕೆ, ಬೆಂಗಳೂರು
ಹಿಂದೂ ಸಾದರ ಯುವ ವೇದಿಕೆ, ಗೌರಿಬಿದನೂರು

ಸಮಾಜದ ಆರ್ಥಿಕ ಸಬಲೀಕರಣಕ್ಕಾಗಿ ನೆರವಾಗುವ ಸಲುವಾಗಿ ಸ್ಥಾಪಿತವಾದ ಬ್ಯಾಂಕ್‌ಗಳು -ಪತ್ತಿನ ಸಹಕಾರೀ ಸಂಘಗಳು:

ಸಾಧು ಸಂಗಮ ಪತ್ತಿನ ಸಹಕಾರ ಸಂಘ (ನಿ.), ಬೆಂಗಳೂರು.
ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ನಿ.), ತುಮಕೂರು.
ಪರಮಹಂಸ ಪತ್ತಿನ ಸಹಕಾರ ಸಂಘ (ನಿ.), ತುಮಕೂರು.
ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ನಿ.), ಗೌರಿಬಿದನೂರು.