ಸಮಾಜದ ಆರ್ಥಿಕ ಸಬಲೀಕರಣಕ್ಕಾಗಿ ನೆರವಾಗುವ ಸಲುವಾಗಿ ಸ್ಥಾಪಿತವಾದ ಬ್ಯಾಂಕ್‌ಗಳು -ಪತ್ತಿನ ಸಹಕಾರೀ ಸಂಘಗಳು: ಸಾಧು ಸಂಗಮ ಪತ್ತಿನ ಸಹಕಾರ ಸಂಘ (ನಿ.), ಬೆಂಗಳೂರು. ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ನಿ.), ತುಮಕೂರು. ಶ್ರೀ ಪರಮಹಂಸ ಪತ್ತಿನ ಸಹಕಾರ ಸಂಘ (ನಿ.), ತುಮಕೂರು. ಸ್ವಾಮಿ ವಿವೇಕಾನಂದ ಪತ್ತಿನ ಸಹಕಾರ ಸಂಘ (ನಿ.), ಗೌರಿಬಿದನೂರು.