ಮುಖಪುಟ ಶ್ರೀಮತಿ ಪುಟ್ಟನಂಜಮ್ಮ ಟ್ರಸ್ಟ್
ಶ್ರೀಮತಿ ಪುಟ್ಟನಂಜಮ್ಮ ಟ್ರಸ್ಟ್

ದಿ|| ಶ್ರೀಮತಿ ಪುಟ್ಟನಂಜಮ್ಮ ಮತ್ತು ದಿ|| ಶ್ರೀ. ಲಕ್ಷ್ಮೀಪತಯ್ಯ ಟ್ರಸ್ಟ್, ಬೆಂಗಳೂರು

ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನೆಲೆಸಿದ್ದ ಪ್ರತಿಷ್ಟಿತ ಸಮಾಜ ಭಂದುಗಳಾದ ಶ್ರೀಮತಿ ಪುಟ್ಟನಂಜಮ್ಮ ಮತ್ತು ಶ್ರೀ. ಲಕ್ಷ್ಮೀಪತಯ್ಯ ನವರ ಆಶಯದಂತೆ ಅವರ ನಿದನಾನಂತರ ಅವರ ಒಟ್ಟು ಆಸ್ತಿಯಿಂದ ಬರುವ ಆದಾಯವನ್ನು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಎಲ್ಲಾ ತಾಲ್ಲೂಕು ಕೇಂದ್ರಗಳ ಮುಖೇನ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹಧನವಾಗಿ ಪ್ರತೀವರ್ಷ ವಿನಿಯೋಗಿಸಲಾಗುತ್ತಿದೆ. ಇದಕ್ಕಾಗಿ ಟ್ರಸ್ಟ್‌ವೊಂದನ್ನು ರಚಿಸಿಕೊಂಡು ನಿರಂತರವಾಗಿ ಸುಮಾರು ೨೦ ವರ್ಷಗಳಿಂದಲೂ ಸಮಾಜಸೇವೆಯಲ್ಲಿ ತೊಡಗಿರುವ ಟ್ರಸ್ಟ್‌ನ ಪದಾಧಿಕಾರಿಗಳ ಸುಕಾರ್ಯ ಶ್ಲಾಘನೀಯವಾದದ್ದು.

ದಿ|| ಶ್ರೀಮತಿ ಪುಟ್ಟನಂಜಮ್ಮ ಮತ್ತು ದಿ|| ಶ್ರೀ. ಲಕ್ಷ್ಮೀಪತಯ್ಯ ಟ್ರಸ್ಟ್‌ನ ಪದಾಧಿಕಾರಿಗಳು:

1. ಹೇಮಚಂದ್ರ ಕೆ.ಎನ್ ರವರು, ಬೆಂಗಳೂರು --- ಅಧ್ಯಕ್ಷರು

2. ಚಂದ್ರಶೇಖರ್ ಸಿ. ರವರು ಬೆಂಗಳೂರು --- ಕಾರ್ಯದರ್ಶಿ

3. ಪುಟ್ಟಸ್ವಾಮಿ ರವರು ಬೆಂಗಳೂರು --- ಖಜಾಂಚಿ

4. ಸೊಮಶೇಖರ್ ರವರು ಬೆಂಗಳೂರು --- ಸದಸ್ಯರು

5. ನಾಗರಾಜು ಎಂ. ಬೆಂಗಳೂರು --- ಸದಸ್ಯರು

6. ಕೃಷ್ಣಮೂರ್ತಿ ರವರು ಬೆಂಗಳೂರು ---- ಸದಸ್ಯರು